Second PUC Exam: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್​ ಆಗಿದ್ಯಾ? KSEAB ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಸ್ಪಷ್ಟನೆ |

Second PUC Exam: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್​ ಆಗಿದ್ಯಾ? KSEAB ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಸ್ಪಷ್ಟನೆ |

ಪ್ರಶ್ನೆ ಪತ್ರಿಕೆಗಳ ವಿಡಿಯೋ​ ಹರಿಬಿಟ್ಟ ಕಿಡಿಗೇಡಿಗಳು ವರ್ಷ ಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕೆಲಸ ನಡೆಯುತ್ತಿದ್ದು, ಕಿಡಿಗೇಡಿಗಳು ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದ್ದಾರೆ ಎಂದು ಪೋಷಕರು ಕಿಡಿಕಾರುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ನಿಕೆ ಎಂಬ ವಿಡಿಯೋ ವೈರಲ್​ ಆಗ್ತಿದೆ. ವಿಡಿಯೋ ಹರಿಬಿಟ್ಟ ಲೀಕಾಸುರರು ಕನ್ನಡ, ಇಂಗ್ಲಿಷ್, ಗಣಿತ ಪರೀಕ್ಷೆ ಪ್ರಶ್ನೆ ಪತ್ರಿಕೆ ಎನ್ನಲಾಗ್ತಿರೋ ವಿಡಿಯೋ ತುಣುಕು ರಿಲೀಸ್ ಆಗಿದ್ದು, ಕೆಲ ಪ್ರಶ್ನೆ ಪತ್ರಿಕೆಗಳ ಬ್ಲರ್ ಇಮೇಜ್ ಹರಿದಾಡ್ತಿದೆ. ವಿದ್ಯಾರ್ಥಿಗಳಿಗೆ…

Read More